17th BIFFes 2026
Jan 29th - 06th Feb 2026
"Woman: Shared Sensibilities, A Collective Voice for Equality"
On the outskirts of Tunis, lifelong friends Alyssa, fierce and impulsive, and Mehdi, a gentle aspiring artist, feel trapped by limited prospects. When Alyssa discovers a national art competition in Djerba that could change everything, she drags Mehdi onto an unplanned road trip across Tunisia. As they cross cities, deserts, and coastlines, the journey becomes a test of class, courage, and loyalty. Dreams collide with reality, resentments surface, and their friendship is stretched to breaking point. Both must decide whether escape means running away, or finally choosing who they want to become in a restless country searching for direction today.
ಟ್ಯುನಿಸ್ ನಗರದ ಹೊರವಲಯದಲ್ಲಿ ವಾಸಿಸುವ ಬಾಲ್ಯದ ಸ್ನೇಹಿತರಾದ ಅಲಿಸ್ಸಾ ಮತ್ತು ಮೆಹ್ದಿ, ತಮಗೆ ಎದುರಾಗಿರುವ ಸೀಮಿತ ಅವಕಾಶಗಳಿಂದಾಗಿ ಜೀವನದಲ್ಲಿ ದಾರಿ ಕಾಣದೆ ಸಿಲುಕಿಕೊಂಡಿದ್ದಾರೆ. ಅಲಿಸ್ಸಾ ಮುಂಗೋಪಿ ಸ್ವಭಾವದ ಹಾಗೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹುಡುಗಿಯಾದರೆ, ಮೆಹ್ದಿ ಒಬ್ಬ ಮೃದು ಸ್ವಭಾವದ ಉದಯೋನ್ಮುಖ ಕಲಾವಿದ. ಇಡೀ ಜೀವನವನ್ನೇ ಬದಲಿಸಬಲ್ಲ ರಾಷ್ಟ್ರೀಯ ಮಟ್ಟದ ಕಲಾ ಸ್ಪರ್ಧೆಯೊಂದು ಜೆರ್ಬಾದಲ್ಲಿ ನಡೆಯುತ್ತಿದೆ ಎಂಬ ವಿಷಯ ತಿಳಿದ ಅಲಿಸ್ಸಾ ಮೆಹ್ದಿಯನ್ನು ಕರೆದುಕೊಂಡು ಟುನೀಶಿಯಾದ ಮೂಲಕ ಒಂದು ಅನಿರೀಕ್ಷಿತ ಪ್ರವಾಸವನ್ನು ಆರಂಭಿಸುತ್ತಾಳೆ. ನಗರಗಳು, ಮರುಭೂಮಿಗಳು ಮತ್ತು ಸಮುದ್ರ ತೀರಗಳನ್ನು ದಾಟುತ್ತಾ ಸಾಗುವ ಈ ಪ್ರಯಾಣವು ಅವರ ವರ್ಗ-ಬೇಧ, ಧೈರ್ಯ ಮತ್ತು ನಿಷ್ಠೆಗೆ ಒಂದು ಪರೀಕ್ಷೆಯಾಗುತ್ತದೆ. ಕನಸುಗಳು ವಾಸ್ತವದೊಂದಿಗೆ ಸಂಘರ್ಷಕ್ಕಿಳಿಯುತ್ತವೆ, ಮನಸ್ತಾಪಗಳು ಹೊರಬರುತ್ತವೆ ಮತ್ತು ಅವರ ಸ್ನೇಹವು ಮುರಿದು ಬೀಳುವ ಹಂತಕ್ಕೆ ತಲುಪುತ್ತದೆ. ದಿಕ್ಕು ಕಾಣದ ಈ ಅಶಾಂತ ದೇಶದಲ್ಲಿ, ತಾವು ಯಾರು ಎಂಬುದನ್ನು ಕಂಡುಕೊಳ್ಳಲು ಪಲಾಯನ ಮಾಡಬೇಕೆ ಅಥವಾ ತಮಗೆ ಬೇಕಾದ ಬದುಕನ್ನು ತಾವೇ ರೂಪಿಸಿಕೊಳ್ಳಬೇಕೆ ಎಂಬ ನಿರ್ಧಾರವನ್ನು ಅವರಿಬ್ಬರೂ ತೆಗೆದುಕೊಳ್ಳಬೇಕಾಗುತ್ತದೆ.
Producer(s) or Production Company:
Asma Chiboub, Karim Aitouna, Haut les mains Productions, Atlas Vision
Screenplay:
Amel Guellaty
Director of Photography:
Frida Marzouk
Editor :
Amel Guellaty
Music :
Omar Aloulou
Amel Guellaty (b. 1988, Tunisia), is a director, screenwriter, and photographer whose work connects law, activism, and cinema. After studying law at the Sorbonne, she learned on French film sets with Olivier Assayas, Raja Amari, and Abdellatif Kechiche. Her shorts BLACK MAMBA (2017) and CHITANA (2022), plus a film for the LGBTQIA+ group Mawjoudin, toured festivals worldwide and won multiple awards. She also directs commercials for brands such as Cartier, IWC, Montblanc, and Dior. WHERE THE WIND COMES FROM is her debut feature.