17th BIFFes 2026
Jan 29th - 06th Feb 2026
"Woman: Shared Sensibilities, A Collective Voice for Equality"
Mahima, a lively Kannadiga vlogger living in Toronto, belongs to a wealthy family but was raised by her uncle and aunt. After a late-night vlog trip to Niagara with her niece, Saanvi, Mahima is involved in a hit-and-run. They escape, but guilt follows her home. Soon, a vengeful spirit begins haunting Mahima, triggering a series of unexplained deaths in her family. As Detective Arya and the Toronto police investigate disturbing video evidence with no physical clues, Mahima is forced to confront the past. Arya’s final intervention exposes a chilling truth behind the mysterious woman.
ಟೊರೊಂಟೋನಲ್ಲಿ ವಾಸಿಸುವ ಉತ್ಸಾಹಭರಿತ ಕನ್ನಡಿಗ ವ್ಲಾಗರ್ ಮಹಿಮಾ ಶ್ರೀಮಂತ ಕುಟುಂಬಕ್ಕೆ ಸೇರಿದ್ದರೂ, ಅವಳನ್ನು ಅವಳ ಮಾವ ಮತ್ತು ಅತ್ತೆ ಬೆಳೆಸಿರುತ್ತಾರೆ. ಒಂದು ರಾತ್ರಿ ತನ್ನ ಅತ್ತೆಮಗಳು ಸಾನ್ವಿಯೊಂದಿಗೆ ನಯಾಗ್ರಾ ಕಡೆ ವ್ಲಾಗಿಂಗ್ ತೆರಳಿದ ವೇಳೆ, ಮಹಿಮಾ ತಪ್ಪಾಗಿ ಒಬ್ಬ ಯುವ ಕೆನೆಡಿಯನ್ ಹುಡುಗಿಯನ್ನು ಕಾರಿನಿಂದ ಡಿಕ್ಕಿ ಹೊಡೆದುಬಿಡುತ್ತಾಳೆ. ಸಾನ್ವಿಯ ಒತ್ತಾಯಕ್ಕೆ ಒಳಗಾಗಿ ಅವರು ಘಟನೆ ಸ್ಥಳದಿಂದ ಓಡಿಹೋಗುತ್ತಾರೆ. ಆದರೆ ಅಪರಾಧಬೋಧೆಯಿಂದ ಮಹಿಮಾ ತೀವ್ರವಾಗಿ ಕಂಗೆಡುತ್ತಾಳೆ. ಆ ಹುಡುಗಿಯ ಪ್ರತೀಕಾರದ ಆತ್ಮ ಮರಳಿ ಬಂದು, ಮಹಿಮಾದ ಕುಟುಂಬದ ಸದಸ್ಯರ ಮರಣಕ್ಕೆ ಕಾರಣವಾಗುತ್ತದೆ. ಡಿಟೆಕ್ಟಿವ್ ಆರ್ಯ ಮತ್ತು ಟೊರೊಂಟೋ ಪೊಲೀಸ್ ಇಲಾಖೆ ಪ್ರಕರಣದ ತನಿಖೆ ನಡೆಸುತ್ತಾ, ದಾಳಿಗಳ ದೃಶ್ಯಗಳನ್ನು ಪತ್ತೆಹಚ್ಚುತ್ತಾರೆ; ಆದರೆ ಯಾವುದೇ ಭೌತಿಕ ಸಾಕ್ಷ್ಯ ದೊರೆಯುವುದಿಲ್ಲ. ಆತ್ಮವನ್ನು ಮತ್ತೊಮ್ಮೆ ಎದುರಿಸುವ ಮಹಿಮಾ ಮತ್ತು ಸಾನ್ವಿಯ ನಡುವೆ, ಆರ್ಯನ ಹಸ್ತಕ್ಷೇಪದಿಂದ ಆ ರಹಸ್ಯ ಮಹಿಳೆಯ ಕುರಿತು ಅಚ್ಚರಿಯ ಸತ್ಯ ಬಹಿರಂಗವಾಗುತ್ತದೆ.
Producer(s) or Production Company:
Kiran Bharthur, Veena Bharthur, Naveen Kumar Co-Produced By : Shashidhar Reddy - Govindaraju Aluru
Screenplay:
N/A
Director of Photography:
Kushal Babu, Aviel Kurulkar
Editor :
N/A
Music :
N/A
Naveen Kumar is a producer and director, and the founder of KISS International Inc., a film and video production company based in Ontario, Canada, with a division in Bengaluru. His debut feature SIDDHI SEERE (2019) screened at Hollywood Raleigh Studios, the NY Film Festival, and Tokyo Lift-Off. He has directed acclaimed commercials, music videos, and shorts, including ADVAITHA, winner of Best Film and Best Director at the Texas Kannada Short Film Festival. His upcoming feature, MAHIMA (2025), shot entirely in Canada, is slated for release.