BIFFes

17th BIFFes 2026

Jan 29th - 06th Feb 2026

"Woman: Shared Sensibilities, A Collective Voice for Equality"

Notifications ×
No notifications yet
Film / Contemporary World Cinema / A LIGHT THAT NEVER GOES OUT

A LIGHT THAT NEVER GOES OUT

JOSSAIN ON VALO JOKA EI SAMMU

LAURI-MATTI PARPPEI

FINLAND | NORWAY / FINNISH / 2025 / 111 mins

After a breakdown, Pauli, a classically trained flute player, returns to his small Finnish hometown to recover at his parents’ house. Unable to play, he wrestles with failure and silence. He reconnects with Iiris, an old classmate who creates experimental music alone. Drawn to her unruly energy, Pauli begins making music again through strange, imperfect collaborations. As past pressures return, he must choose between control and freedom, and decide what kind of artist and person he wants to become.

ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಹೊಂದಿದ ಕೊಳಲು ವಾದಕ ಪೌಲಿ, ಮಾನಸಿಕ ಕುಸಿತದ ನಂತರದಲ್ಲಿ ಚೇತರಿಸಿಕೊಳ್ಳಲು ತನ್ನ ಹೆತ್ತವರ ಮನೆ ಇರುವ ಫಿನ್ಲೆಂಡ್‌ನ ಸಣ್ಣ ಹುಟ್ಟೂರಿಗೆ ಮರಳುತ್ತಾನೆ. ಸಂಗೀತ ನುಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಅವನು, ತನ್ನ ಸೋಲು ಮತ್ತು ಮೌನದೊಂದಿಗೆ ಹೋರಾಡುತ್ತಿರುತ್ತಾನೆ. ಈ ಸಮಯದಲ್ಲಿ ಏಕಾಂಗಿಯಾಗಿ ಪ್ರಾಯೋಗಿಕ ಸಂಗೀತವನ್ನು ಸೃಷ್ಟಿಸುವ ತನ್ನ ಹಳೆಯ ಸಹಪಾಠಿ ಈರಿಸ್ ಭೇಟಿಯಾಗುತ್ತಾನೆ. ಅವಳ ಸ್ವಚ್ಛಂದತೆಯ ಶಕ್ತಿಯಿಂದ ಆಕರ್ಷಿತನಾಗುವ ಪೌಲಿ, ವಿಚಿತ್ರವಾದ ಹಾಗೂ ಅಪೂರ್ಣವೆನಿಸುವ ಸಹಯೋಗಗಳ ಮೂಲಕ ಮತ್ತೆ ಸಂಗೀತವನ್ನು ಸೃಷ್ಟಿಸಲು ಪ್ರಾರಂಭಿಸುತ್ತಾನೆ. ಹಳೆಯ ಒತ್ತಡಗಳು ಮತ್ತೆ ಎದುರಾದಾಗ, ಅವನು ನಿಯಂತ್ರಣ ಮತ್ತು ಸ್ವಾತಂತ್ರ್ಯದ ನಡುವೆ ಯಾವುದನ್ನು ಆರಿಸಿಕೊಳ್ಳಬೇಕು? ಮತ್ತು ತಾನು ಎಂತಹ ಕಲಾವಿದನಾಗಬೇಕು, ಎಂತಹ ವ್ಯಕ್ತಿಯಾಗಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ.

Producer(s) or Production Company:

Ilona Tolmunen

Screenplay:

Lauri-Matti Parppei

Director of Photography:

Mikko Parttimaa

Editor :

Frida Eggum Michaelsen

Music :

Lauri-Matti Parppei

Lauri-Matti Parppei (b. 1984) is a Finnish filmmaker, musician, and visual artist based in Helsinki. Their debut feature film, A LIGHT THAT NEVER GOES OUT, marked the emergence of a distinctive cinematic voice. Their mid-form TV series A STRANGE SUMMER (2022) was selected for the Series Mania competition. Alongside filmmaking, Parppei is the singer-songwriter of the band Musta valo and has directed acclaimed short films including SILENT AS MURDERERS (2019) and THE LAST DAY (2020). A LIGHT THAT NEVER GOES OUT is their debut feature.